ಕಂಟೆಂಟ್‌ಗೆ ಸ್ಕಿಪ್ ಮಾಡಿ
  • ಮುಖಪುಟ
    • ಖಾಸಗಿಯಾಗಿ ಮೆಸೇಜ್ ಕಳುಹಿಸಿಸಂಪರ್ಕದಲ್ಲಿರಿಸಮುದಾಯವನ್ನು ನಿರ್ಮಿಸಿನಿಮ್ಮ ಬಗ್ಗೆ ನೀವೇ ವ್ಯಕ್ತಪಡಿಸಿವ್ಯವಹಾರಕ್ಕಾಗಿ WhatsApp
  • ಗೌಪ್ಯತೆ
  • ಸಹಾಯ ಕೇೆಂದ್ರ
  • ಬ್ಲಾಗ್
  • ವ್ಯವಹಾರಕ್ಕಾಗಿ
  • ಡೌನ್‌ಲೋಡ್
ಡೌನ್‌ಲೋಡ್‌
ನಿಯಮಗಳು ಮತ್ತು ಗೌಪ್ಯತಾ ನೀತಿ2024 © WhatsApp LLC
WhatsApp ಮುಖ್ಯ ಪುಟWhatsApp ಮುಖ್ಯ ಪುಟ
    • ಖಾಸಗಿಯಾಗಿ ಮೆಸೇಜ್ ಕಳುಹಿಸಿ

      ಕೊನೆಯಿಂದ ಕೊನೆಯವರೆಗೆ ಎನ್‌ಕ್ರಿಪ್ಷನ್ ಮತ್ತು ಗೌಪ್ಯತೆ ನಿಯಂತ್ರಣಗಳು.

    • ಸಂಪರ್ಕದಲ್ಲಿರಿ

      ಪ್ರಪಂಚದಾದ್ಯಂತ ಉಚಿತವಾಗಿ* ಮೆಸೇಜ್ ಕಳುಹಿಸಿ ಮತ್ತು ಕಾಲ್‌ ಮಾಡಿ‌.

    • ಸಮುದಾಯವನ್ನು ನಿರ್ಮಿಸಿ

      ಗ್ರೂಪ್ ಸಂಭಾಷಣೆಗಳನ್ನು ಸರಳಗೊಳಿಸಲಾಗಿದೆ.

    • ನಿಮ್ಮ ಬಗ್ಗೆ ನೀವೇ ವ್ಯಕ್ತಪಡಿಸಿ

      ಅದನ್ನು ಸ್ಟಿಕ್ಕರ್‌ಗಳು, ವಾಯ್ಸ್, GIFಗಳು ಮತ್ತು ಹೆಚ್ಚಿನವುಗಳೊಂದಿಗೆ ತಿಳಿಸಿ.

    • WhatsApp business

      ಎಲ್ಲಿಂದಲಾದರೂ ನಿಮ್ಮ ಗ್ರಾಹಕರನ್ನು ತಲುಪಿ.

  • ಗೌಪ್ಯತೆ
  • ಸಹಾಯ ಕೇಂದ್ರ
  • ಬ್ಲಾಗ್
  • ವ್ಯವಹಾರಕ್ಕಾಗಿ
  • WhatsApp Web
  • ಡೌನ್‌ಲೋಡ್‌
ಡೌನ್‌ಲೋಡ್‌

ನಿಮಗೆ ಸಂಬಂಧಿಸಿದ ಸ್ಥಳ

ನಿಮ್ಮ ಅತ್ಯಂತ ಆತ್ಮೀಯ ಗ್ರೂಪ್‌ಗಳೊಂದಿಗೆ ಸಂಪರ್ಕದಲ್ಲಿರಲು ಸರಳವಾದ ಗ್ರೂಪ್ ಮತ್ತು ಸಮುದಾಯ ಮೆಸೇಜ್ ಕಳುಹಿಸುವಿಕೆ.

ಅತ್ಯಂತ ಆತ್ಮೀಯ ಸ್ನೇಹಿತರೊಂದಿಗೆ ಹೊರಹೋಗುವುದು ಅಥವಾ ನಿಮ್ಮ ಕುಟುಂಬದ ಚಾಟ್‌ಗಳಲ್ಲಿ ಮೇಲ್ಭಾಗದಲ್ಲಿರುವುದು ಇರಬಹುದು, ಗ್ರೂಪ್ ಸಂಭಾಷಣೆಗಳು ಅತ್ಯಂತ ಸುಲಲಿತ ಎನಿಸಬೇಕು.

WhatsApp ನಲ್ಲಿ ನಿಮ್ಮ ಗ್ರೂಪ್‌ಗಳು

ನಿಮ್ಮ ಅತ್ಯಂತ ಆತ್ಮೀಯ ವ್ಯಕ್ತಿಗಳನ್ನು ಒಂದುಗೂಡಿಸಿ. ಬ್ರೆಜಿಲ್‌ನಲ್ಲಿರುವ ನಿಮ್ಮ ಕುಟುಂಬದಿಂದ ಹಿಡಿದು ಸ್ಥಳೀಯ ಸಾಕರ್ ಕ್ಲಬ್‌‌ವರೆಗೆ, ಎಲ್ಲರೊಂದಿಗೂ ಗ್ರೂಪ್ ಅನ್ನು ರಚಿಸಿ.

  • ಸಂಬಂಧಿಸಿದ ಗ್ರೂಪ್‌ಗಳನ್ನು ಸಂಪರ್ಕಪಡಿಸಿ

    ನಿಮ್ಮ ಗ್ರೂಪ್‌ಗಳನ್ನು ಒಂದು ಸ್ಥಳದಲ್ಲಿ ಒಗ್ಗೂಡಿಸಲು ಹಾಗೂ ಅವುಗಳನ್ನು ಸುಲಭವಾಗಿ ಬದಲಾಯಿಸಲು ಸಮುದಾಯಗಳು ನಿಮಗೆ ಅವಕಾಶ ಮಾಡಿಕೊಡುತ್ತವೆ.

  • ಘೋಷಣೆಳನ್ನು ಕಳುಹಿಸಿ

    ಘೋಷಣೆ ಗ್ರೂಪ್ ಮೂಲಕ ಸಮುದಾಯದ ಎಲ್ಲಾ ಸದಸ್ಯರನ್ನೂ ಏಕಕಾಲದಲ್ಲಿ ತಲುಪಿ.

  • ವಿಷಯಾಧಾರಿತ ಚಾಟ್‌ಗಳನ್ನು ರಚಿಸಿ

    ಗ್ರೂಪ್ ಚಿಕ್ಕದೇ ಇರಲಿ, ದೊಡ್ಡದೇ ಇರಲಿ ಚಾಟ್‌ಗಳು ವಿಷಯ ಮೇಲೆ ಕೇಂದ್ರಿತವಾಗಿರುವಂತೆ ಮಾಡಿ!


ನಿಮ್ಮ
ಗ್ರೂಪ್‌ಗಳನ್ನು ನಿರ್ವಹಿಸಿ

ಪಾಲ್ಗೊಂಡಿರುವವರನ್ನು ತೆಗೆದುಹಾಕಿ

ಸಮಸ್ಯೆಯನ್ನುಂಟುಮಾಡುವ ಗ್ರೂಪ್‌ಗಳು ಅಥವಾ ಗ್ರೂಪ್‌ನ ಸದಸ್ಯರನ್ನು ಅಡ್ಮಿನ್‌ಗಳು ಸಂಪೂರ್ಣವಾಗಿ ಸಮುದಾಯದಿಂದಲೇ ತೆಗೆದುಹಾಕಬಹುದು.


ಚಾಟ್‌ಗಳನ್ನು ಅಳಿಸಿ

ಆಕ್ಷೇಪಾರ್ಹ ಚಾಟ್‌ಗಳು ಅಥವಾ ಮೀಡಿಯಾವನ್ನು ಸಮುದಾಯ ಹಾಗೂ ಗ್ರೂಪ್ ಅಡ್ಮಿನ್‌ಗಳು ಗ್ರೂಪ್‌ನಲ್ಲಿರುವ ಎಲ್ಲಾ ಸದಸ್ಯರಿಗಾಗಿ ಅಳಿಸಬಹುದು.


ಇನ್ನಷ್ಟು ತಿಳಿಯಿರಿ

ಫೀಚರ್‌ಗಳನ್ನು ಇನ್ನಷ್ಟು ಚೆನ್ನಾಗಿ ಬಳಸುವುದು ಹಾಗೂ ಸಮುದಾಯವನ್ನು ನಿರ್ವಹಿಸುವುದು ಹೇಗೆ ಎಂಬುದರ ಕುರಿತು ಅಡ್ಮಿನ್‌ಗಳಿಗಾಗಿ ಹೆಚ್ಚುವರಿ ಕಲಿಕೆಯ ಸಂಪನ್ಮೂಲಗಳು.

ಸಮುದಾಯಗಳ ಕಲಿಕೆಯ ಕೇಂದ್ರ

ಹೆಚ್ಚಿನ ಸಹಾಯದ ಅಗತ್ಯವಿದೆಯೇ?

ಎಲ್ಲಾ FAQಗಳನ್ನು ವೀಕ್ಷಿಸಿ
ನಾನು ಗ್ರೂಫ್ ಅನ್ನು ರಚಿಸುವುದು ಮತ್ತು ಅದಕ್ಕೆ ಜನರನ್ನು ಆಹ್ವಾನಿಸುವುದು ಹೇಗೆ?
ನಾನು ಸಮುದಾಯಗಳ ಕುರಿತು ಎಲ್ಲಿ ಇನ್ನಷ್ಟು ತಿಳಿದುಕೊಳ್ಳಬಹುದು?
ನಾನು ಸಮುದಾಯವನ್ನು ಹೇಗೆ ರಚಿಸುವುದು?
ಸಮುದಾಯ ಘೋಷಣೆಗಳು ಎಂದರೇನು?
ನಾನು ಜನರನ್ನು ಸಮುದಾಯಕ್ಕೆ ಹೇಗೆ ಆಹ್ವಾನಿಸುವುದು?
ಎಲ್ಲಾ FAQಗಳನ್ನು ವೀಕ್ಷಿಸಿ
ಡೌನ್‌ಲೋಡ್‌
WhatsApp ಪ್ರಮುಖ ಲೋಗೋ
WhatsApp ಪ್ರಮುಖ ಲೋಗೋ
ಡೌನ್‌ಲೋಡ್‌
ನಾವು ಏನು ಮಾಡುತ್ತೇವೆಫೀಚರ್‌ಗಳುಬ್ಲಾಗ್ಸುರಕ್ಷತೆವ್ಯವಹಾರಕ್ಕಾಗಿ
ನಾವು ಯಾರುನಮ್ಮ ಬಗ್ಗೆವೃತ್ತಿಜೀವನಬ್ರ್ಯಾಂಡ್ ಕೇಂದ್ರಗೌಪ್ಯತೆ
WhatsApp ಬಳಸಿAndroidiPhoneMac/PCWhatsApp Web
ಸಹಾಯದ ಅಗತ್ಯವಿದೆಯೇ?ನಮ್ಮನ್ನು ಸಂಪರ್ಕಿಸಿಸಹಾಯ ಕೇಂದ್ರಡೌನ್‌ಲೋಡ್‌ಸುರಕ್ಷತಾ ಸಲಹೆಗಳು
ಡೌನ್‌ಲೋಡ್‌

2024 © WhatsApp LLC

ನಿಯಮಗಳು ಮತ್ತು ಗೌಪ್ಯತೆ ನೀತಿ
ಸೈಟ್‌ಮ್ಯಾಪ್